ನಾವು ಭಾರತದಲ್ಲಿ ನೆಲೆಸಿರುವ ಭಾಷಾ ಸೇವೆಗಳನ್ನು ಒದಗಿಸುವ ಕಂಪನಿಯಾಗಿದ್ದು ನಾವು ಸರಿಸುಮಾರು ಎಲ್ಲಾ ಜಾಗತಿಕ ಭಾಷೆಗಳಲ್ಲಿ ಅತ್ಯಧಿಕ-ಗುಣಮಟ್ಟದ ಭಾಷಾಂತರ, ಸ್ಥಳೀಕರಣ (ಲೋಕಲೈಸೇಶನ್) ಸಬ್‌ಟೈಟಲಿಂಗ್ (ಬಹುಭಾಷಾ), ವಾಯ್ಸ್-ಓವರ್, ಡಬ್ಬಿಂಗ್, ಡಿಟಿಪಿ (ಬಹುಭಾಷಾ), ಪ್ರತಿಲೇಖನ (ಟ್ರಾನ್ಸ್‌ಕ್ರಿಪ್ಶನ್), ಭಾಷಾಪರಿವರ್ತನೆ (ಟ್ರಾನ್ಸ್‌ಕ್ರಿಯೇಶನ್), ಮತ್ತು ನಿರ್ವಚನ (ಇಂಟರ್‌ಪ್ರಿಟೇಶನ್), ಸೇವೆಗಳಲ್ಲಿ ಪರಿಣತಿಯನ್ನು ಹೊಂದಿದ್ದೇವೆ. ನಾವು ಭಾರತದಲ್ಲಿ ನೆಲೆಸಿರುವಂತಹ ಹಾಗೆಯೇ ವಿಶ್ವದಾದ್ಯಂತ ವಿವಿಧ ಗ್ರಾಹಕರಿಗೆ ಭಾಷಾ ಸೇವೆಗಳನ್ನು ಒದಗಿಸುತ್ತೇವೆ. ವಯಕ್ತಿಕ ವ್ಯಕ್ತಿಗಳಿಂದ ಸಣ್ಣ ಕಂಪನಿಗಳ ವರ್ಗೂ ಅಂತೆಯೇ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಂದ ಸರ್ಕಾರಿ ಏಜನ್ಸಿಗಳ ವರೆಗೂ ಎಲ್ಲಾ ಶ್ರೇಣಿಯವರು ನಮ್ಮ ಆಧ್ಯ ಗ್ರಾಹಕರಾಗಿದ್ದಾರೆ.
ನಮ್ಮ ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಭಾಷಾಂತ ಸೇವೆಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವುದೇ ಲಿಂಗೋ ಚಾಪ್ಸ್ ಬಾಷಾಂತರ ಸೇವೆಗಳ ಪ್ರಾಥಮಿಕ ಗುರಿಯಾಗಿದೆ.
ನಮ್ಮ ತಂಡದಲ್ಲಿ ಇನ್-ಹೌಸ್ ಮತ್ತು ವಿದೇಶಿ-ಅಧಾರಿತ ಭಾಷಾ ಪರಿಣಿತರಿದ್ದಾರೆ ಅವರುಗಳು ಕಾನೂನು, ಹಣಕಾಸು, ವೈದ್ಯಕೀಯ, ತಂತ್ರಜ್ಞಾನ ಮತ್ತು ಇತರೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ.
ನಿಮ್ಮ ಯೋಜನೆಯ ಕಾಲಾವಧಿಯ ಬಗ್ಗೆ ನಮ್ಮ ತಂಡದವರು ಗಮನ ಹರಿಸುತ್ತಾರೆ ಮತ್ತು ಭಾಷಾಂತರ ಮಾಡಿದ ನಿಮ್ಮ ದಸ್ತಾವೇಜನ್ನು ಸಮಯಕ್ಕೂ ಮುನ್ನ ಅಥವಾ ಸಮಯಕ್ಕೆ ಸರಿಯಾಗಿ ಹಸ್ತಾಂತರ ಮಾಡುತ್ತಾರೆ.
ಈ ಕೆಳಗಿನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳಿಗೆ ಭಾಷ ಮತ್ತು ವಸ್ತು-ವಿಷಯ ತಜ್ಞರ ಸೇವೆಗಳನ್ನು ಒದಗಿಸುತ್ತೇವೆ.
ನಾವು ಅತ್ಯುತ್ತಮ ಸೇವೆ ಒದಗಿಸುತ್ತೇವೆ! ಗ್ರಾಹಕರ ಸಂತೃಪ್ತಿ ನಮ್ಮ ಆಧ್ಯತೆ.
Place your enquiry in the contact form below. We will contact you to know the details of your requirement and provide the best available options and deals
We’re always in search for talented and motivated people. Don’t be shy introduce yourself!
Copyright © 2025 Lingo Chaps. All Rights Reserved